+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಕ್ಕೆ ಸ್ವಾಗತ

ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗಾಗಿ, ಆ ಸಂಘಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ರೂಪಿಸುವ ಜೊತೆಗೆ ಅಗತ್ಯ ಸಹಕಾರ ಶಿಕ್ಷಣ-ತರಬೇತಿ ನೀಡಲು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ದಿನಾಂಕ:6.11.2004ರಂದು ನೋಂದಣಿಗೊಂಡು ನಂತರ ಕಾರ್ಯಾರಂಭ ಮಾಡಿತು.

ಪ್ರಸ್ತುತ ಪತ್ತಿನ ಸಹಕಾರ ಮಹಾಮಂಡಳವು ಸಾರ್ಥಕ 17 ವರ್ಷಗಳನ್ನು ಪೂರೈಸಿದೆ. 18ನೇ ವಸಂತಕ್ಕೆ ಕಾಲಿರಿಸಿದೆ. ಈ ಅವಧಿಯಲ್ಲಿ ಮಹಾಮಂಡಳವು ಯಶಸ್ವೀ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಇದಕ್ಕೆ ಕಾರಣಕರ್ತರಾದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಎಲ್. ಲಕ್ಕೇಗೌಡರು, ಸಂಸ್ಥಾಪಕ ನಿರ್ದೇಶಕರುಗಳು, ನಂತರ ಆಡಳಿತ ಮಂಡಳಿ ನಿರ್ದೇಶಕರುಗಳು ಹಾಗೂ ಇವರ ಮಾರ್ಗದರ್ಶನದೊಂದಿಗೆ ಸಿಬ್ಬಂದಿಗಳ ಸೇವೆ ಸ್ಮರಣೀಯವಾಗಿದೆ.

Back To Top