+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಇ-ಸ್ಟಾಂಪಿಂಗ್

ಸದಸ್ಯ ಸಂಘಗಳಿಗೆ ಬಡ್ಡಿಯೇತರ ಆದಾಯವನ್ನು ಕಲ್ಪಿಸಿಕೊಡುವ ಸಲುವಾಗಿ, ಮಹಾಮಂಡಳವು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡು, ರಾಜ್ಯಾದಾದ್ಯಂತ 1650 ಇ-ಸ್ಟಾಂಪಿಂಗ್ ಕೇಂದ್ರಗಳಿಗೆ ಛಾಪಾ ಕಾಗದಗಳನ್ನು ಮುದ್ರಿಸಲು ಪರವಾನಗಿಗಳನ್ನು ಮಂಜೂರು ಮಾಡಿಸಿಕೊಟ್ಟಿದೆ. ಪರವಾನಗಿ ಪಡೆದ ಈ ಸಂಘಗಳು ಪ್ರತಿ ಮಾಹೆ ಸುಮಾರು 8 ಲಕ್ಷಗಳ ಛಾಪಾಕಾಗದಗಳನ್ನು ಮುದ್ರಿಸುತ್ತಿದೆ.

E-Stamping Check List
Click Here to E-Stamp
Click Here to E-Stamping Article List 
Back To Top