+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಬೆಂಗಳೂರಿನ ಸೆಂಚುರಿ ಕ್ಲಬ್ ನಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಾಗಾರ

ದಿನಾಂಕ 31-5-2017 ರಂದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ, ಸೆಂಚುರಿ ಕ್ಲಬ್ ಬೆಂಗಳೂರು. ಇಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಗಾರವನ್ನು ಮಹಾಮಂಡಳದ ವತಿಯಿಂದ ಪತ್ತಿನ ಸಹಕಾರ ಸಂಘಗಳಿಗೆ ಸಾಲ ವಸೂಲಾತಿ ನಗದು ರಹಿತ ವ್ಯವಹಾರ ಸರಕು ಸೇವಾ ತೆರಿಗೆ (GST) ಹಾಗೂ ಆದಾಯ ತೆರಿಗೆ ಕಾಯಿದೆ 269 Sಖಿಯ ವಿಷಯಗಳ ಕುರಿತು ಜರುಗಿದ ಕಾರ್ಯಗಾರ

Back To Top