+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಕ್ಕೆ ಸ್ವಾಗತ

ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗಾಗಿ, ಆ ಸಂಘಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ರೂಪಿಸುವ ಜೊತೆಗೆ ಅಗತ್ಯ ಸಹಕಾರ ಶಿಕ್ಷಣ-ತರಬೇತಿ ನೀಡಲು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ದಿನಾಂಕ:6.11.2004ರಂದು ನೋಂದಣಿಗೊಂಡು ನಂತರ ಕಾರ್ಯಾರಂಭ ಮಾಡಿತು.

ಪ್ರಸ್ತುತ ಪತ್ತಿನ ಸಹಕಾರ ಮಹಾಮಂಡಳವು ಸಾರ್ಥಕ 17 ವರ್ಷಗಳನ್ನು ಪೂರೈಸಿದೆ. 18ನೇ ವಸಂತಕ್ಕೆ ಕಾಲಿರಿಸಿದೆ. ಈ ಅವಧಿಯಲ್ಲಿ ಮಹಾಮಂಡಳವು ಯಶಸ್ವೀ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಇದಕ್ಕೆ ಕಾರಣಕರ್ತರಾದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಎಲ್. ಲಕ್ಕೇಗೌಡರು, ಸಂಸ್ಥಾಪಕ ನಿರ್ದೇಶಕರುಗಳು, ನಂತರ ಆಡಳಿತ ಮಂಡಳಿ ನಿರ್ದೇಶಕರುಗಳು ಹಾಗೂ ಇವರ ಮಾರ್ಗದರ್ಶನದೊಂದಿಗೆ ಸಿಬ್ಬಂದಿಗಳ ಸೇವೆ ಸ್ಮರಣೀಯವಾಗಿದೆ.

Annual Reports

Financial Report of the year...

Read More
Achievements

ಆದಾಯ ತೆರಿಗೆ ಕಾಯ್ದೆ ಕಲಂ.80(ಪಿ) 4ಕ್ಕೆ ತಂದ ತಿದ್ದುಪಡಿ ಕಾಯೆಯಿಂದ 80(ಪಿ)(2)ರಲ್ಲಿ ಇದ್ದ ರಿಯಾಯಿತಿಯು ಮುಂದುವರೆಯುವ ಕುರಿತು ಪತ್ತಿನ ಸಂಘಗಳಿಗೆ...

Read More
President's Message

Smt K.Lalitha G.T.Devegowda

President, KSCCF

ಸಹಕಾರ ರತ್ನ ಪುರಸ್ಕೃತ ದಿ||ಬಿ.ಎಲ್.ಲಕ್ಕೇಗೌಡರ ಮುಂದಾಳತ್ವದಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳವು ತನ್ನಲ್ಲಿ ಸದಸ್ಯತ್ವ ಪಡೆದ ಪತ್ತಿನ ಸಹಕಾರ ಸಂಘಗಳು ಮತ್ತು ಇತರೆ ಸಹಕಾರ ಸಂಘಗಳಿಗೆ ಆಶ್ರಯ ಸಂಸ್ಥೆಯಾಗಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿರುತ್ತದೆ. ಕಳೆದ...

Back To Top